The sacred composition of the Ashtalakshmi stotram extols the eight forms of Goddess Lakshmi and explains their significance.
Beginning with the lyrics Sumanasa Vandita, the Ashtalakshmi stotram lyrics divinely invocate the eight forms of Goddess Lakshmi for their blessings.
These goddesses symbolize fortune in eight different ways, bestowing devotees with wealth, prosperity, victory, education, courage, sustenance, offspring, and spiritual liberation.
As the Goddess of wealth and the consort of Lord Vishnu, Mother Lakshmi is revered for her grace.
Reciting this stotram 3 times is an effective way to invoke the blessings of Goddess Lakshmi.

Ashtalakshmi Stotram Lyrics in Kannada – ಶ್ರೀ ಅಷ್ಟಲಕ್ಷ್ಮೀ ಸ್ತೋತ್ರಂ (ಸುಮನಸ ವಂದಿತ)
ಆದಿಲಕ್ಷ್ಮೀ:
ಸುಮನಸವಂದಿತ ಸುಂದರಿ ಮಾಧವಿ ಚಂದ್ರಸಹೋದರಿ ಹೇಮಮಯೇ
ಮುನಿಗಣವಂದಿತ ಮೋಕ್ಷಪ್ರದಾಯಿನಿ ಮಂಜುಲ ಭಾಷಿಣಿ ವೇದನುತೇ
ಪಂಕಜವಾಸಿನಿ ದೇವಸುಪೂಜಿತ ಸದ್ಗುಣವರ್ಷಿಣಿ ಶಾಂತಿಯುತೇ
ಜಯ ಜಯ ಹೇ ಮಧುಸೂದನಕಾಮಿನಿ ಆದಿಲಕ್ಷ್ಮಿ ಸದಾ ಪಾಲಯ ಮಾಮ್ (1)
ಧಾನ್ಯಲಕ್ಷ್ಮೀ:
ಅಯಿ ಕಲಿಕಲ್ಮಷನಾಶಿನಿ ಕಾಮಿನಿ ವೈದಿಕರೂಪಿಣಿ ವೇದಮಯೇ
ಕ್ಷೀರಸಮುದ್ಭವ ಮಂಗಳರೂಪಿಣಿ ಮಂತ್ರ ನಿವಾಸಿನಿ ಮಂತ್ರನುತೇ
ಮಂಗಳದಾಯಿನಿ ಅಂಬುಜವಾಸಿನಿ ದೇವಗಣಾಶ್ರಿತ ಪಾದಯುತೇ
ಜಯ ಜಯ ಹೇ ಮಧುಸೂದನಕಾಮಿನಿ ಧಾನ್ಯಲಕ್ಷ್ಮಿ ಸದಾ ಪಾಲಯ ಮಾಮ್ (2)
ಧೈರ್ಯಲಕ್ಷ್ಮೀ:
ಜಯ ವರವರ್ಣಿನಿ ವೈಷ್ಣವಿ ಭಾರ್ಗವಿ ಮಂತ್ರಸ್ವರೂಪಿಣಿ ಮಂತ್ರಮಯೇ
ಸುರಗಣಪೂಜಿತ ಶೀಘ್ರ ಫಲಪ್ರದ ಜ್ಞಾನವಿಕಾಸಿನಿ ಶಾಸ್ತ್ರನುತೇ
ಭವಭಯಹಾರಿಣಿ ಪಾಪವಿಮೋಚನಿ ಸಾಧುಜನಾಶ್ರಿತ ಪಾದಯುತೇ
ಜಯ ಜಯ ಹೇ ಮಧುಸೂದನಕಾಮಿನಿ ಧೈರ್ಯಲಕ್ಷ್ಮಿ ಸದಾ ಪಾಲಯ ಮಾಮ್ (3)
ಗಜಲಕ್ಷ್ಮೀ:
ಜಯ ಜಯ ದುರ್ಗತಿನಾಶಿನಿ ಕಾಮಿನಿ ಸರ್ವಫಲಪ್ರದ ಶಾಸ್ತ್ರಮಯೇ
ರಥಗಜ ತುರಗಪದಾದಿ ಸಮಾವೃತ ಪರಿಜನ ಮಂಡಿತ ಲೋಕನುತೇ
ಹರಿಹರ ಬ್ರಹ್ಮ ಸುಪೂಜಿತ ಸೇವಿತ ತಾಪನಿವಾರಣ ಪಾದಯುತೇ
ಜಯ ಜಯ ಹೇ ಮಧುಸೂದನಕಾಮಿನಿ ಗಜಲಕ್ಷ್ಮಿ ರೂಪೇಣ ಪಾಲಯ ಮಾಮ್ (4)
ಸಂತಾನಲಕ್ಷ್ಮೀ:
ಅಯಿ ಖಗವಾಹಿನಿ ಮೋಹಿನಿ ಚಕ್ರಿಣಿ ರಾಗವಿವರ್ಧಿನಿ ಜ್ಞಾನಮಯೇ
ಗುಣಗಣ ವಾರಿಧಿ ಲೋಕಹಿತೈಷಿಣಿ ಸ್ವರಸಪ್ತ ಭೂಷಿತ ಗಾನನುತೇ
ಸಕಲ ಸುರಾಸುರ ದೇವಮುನೀಶ್ವರ ಮಾನವ ವಂದಿತ ಪಾದಯುತೇ
ಜಯ ಜಯ ಹೇ ಮಧುಸೂದನಕಾಮಿನಿ ಸಂತಾನಲಕ್ಷ್ಮಿ ಸದಾ ಪಾಲಯ ಮಾಮ್ (5)
ವಿಜಯಲಕ್ಷ್ಮೀ:
ಜಯ ಕಮಲಾಸನಿ ಸದ್ಗತಿದಾಯಿನಿ ಜ್ಞಾನವಿಕಾಸಿನಿ ಗಾನಮಯೇ
ಅನುದಿನಮರ್ಚಿತ ಕುಂಕುಮಧೂಸರಭೂಷಿತ ವಾಸಿತ ವಾದ್ಯನುತೇ
ಕನಕಧರಾಸ್ತುತಿ ವೈಭವ ವಂದಿತ ಶಂಕರ ದೇಶಿಕ ಮಾನ್ಯಪದೇ
ಜಯ ಜಯ ಹೇ ಮಧುಸೂದನಕಾಮಿನಿ ವಿಜಯಲಕ್ಷ್ಮಿ ಸದಾ ಪಾಲಯ ಮಾಮ್ (6)
ವಿದ್ಯಾಲಕ್ಷ್ಮೀ:
ಪ್ರಣತ ಸುರೇಶ್ವರಿ ಭಾರತಿ ಭಾರ್ಗವಿ ಶೋಕವಿನಾಶಿನಿ ರತ್ನಮಯೇ
ಮಣಿಮಯ ಭೂಷಿತ ಕರ್ಣವಿಭೂಷಣ ಶಾಂತಿಸಮಾವೃತ ಹಾಸ್ಯಮುಖೇ
ನವನಿಧಿದಾಯಿನಿ ಕಲಿಮಲಹಾರಿಣಿ ಕಾಮಿತ ಫಲಪ್ರದ ಹಸ್ತಯುತೇ
ಜಯ ಜಯ ಹೇ ಮಧುಸೂದನಕಾಮಿನಿ ವಿದ್ಯಾಲಕ್ಷ್ಮಿ ಸದಾ ಪಾಲಯ ಮಾಮ್ (7)
ಧನಲಕ್ಷ್ಮೀ:
ಧಿಮಿಧಿಮಿ ಧಿಂಧಿಮಿ ಧಿಂಧಿಮಿ ಧಿಂಧಿಮಿ ದುಂದುಭಿನಾದ ಸುಪೂರ್ಣಮಯೇ
ಘುಮಘುಮ ಘುಂಘುಮ ಘುಂಘುಮ ಘುಂಘುಮ ಶಂಖನಿನಾದ ಸುವಾದ್ಯನುತೇ
ವೇದಪುರಾಣೇತಿಹಾಸ ಸುಪೂಜಿತ ವೈದಿಕಮಾರ್ಗ ಪ್ರದರ್ಶಯುತೇ
ಜಯ ಜಯ ಹೇ ಮಧುಸೂದನಕಾಮಿನಿ ಧನಲಕ್ಷ್ಮಿ ರೂಪೇಣ ಪಾಲಯ ಮಾಮ್ (8)
|| ಇತಿ ಶ್ರೀ ಅಷ್ಟಲಕ್ಷ್ಮೀ ಸ್ತೋತ್ರಮ್ ||